ಈ ವರ್ಷವೂ ಐಪಿಎಲ್ ಓಪನಿಂಗ್ ಕಾರ್ಯಕ್ರಮ ಮಾಡಲ್ಲ ಎಂದ ಬಿಸಿಸಿಐ

ಮುಂಬೈ, ಬುಧವಾರ, 6 ನವೆಂಬರ್ 2019 (09:54 IST)

ಮುಂಬೈ: ಕಳೆದ ವರ್ಷ ಐಪಿಎಲ್ ಆರಂಭಿಕ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದ ಅದಕ್ಕೆ ತಗುಲುವ ವೆಚ್ಚವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ದೇಣಿಗೆ ನೀಡಿತ್ತು.


 
ಈ ವರ್ಷವೂ ಐಪಿಎಲ್ ಆರಂಭಿಕ ಕಾರ್ಯಕ್ರಮಕ್ಕೆ ಕತ್ತರಿ ಹಾಕಲು ಬಿಸಿಸಿಐ ನಿರ್ಧರಿಸಿದೆ. ಈ ವರ್ಣರಂಜಿತ ಕಾರ್ಯಕ್ರಮಕ್ಕೆ ಸುಮಾರು 30 ಕೋಟಿ ರೂ. ಖರ್ಚಾಗುತ್ತದೆ. ಇದು ವೃಥಾ ದುಡ್ಡು ದಂಡ. ಹೀಗಾಗಿ ಆ ವೆಚ್ಚವನ್ನು ಕಡಿತಗೊಳಿಸಲು ವರ್ಣರಂಜಿತ ಕಾರ್ಯಕ್ರಮವನ್ನೇ ರದ್ದುಗೊಳಿಸಲು ಬಿಸಿಸಿಐ ನಿರ್ಧರಿಸಿದೆ.
 
ಸೋಮವಾರ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಭಿಮಾನಿಗಳೂ ಈ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿಲ್ಲ. ಹೀಗಾಗಿ ವೃಥಾ ಖರ್ಚು ಮಾಡುವುದು ಬೇಡ ಎಂದು ನಿರ್ಧರಿಸಲಾಗಿದೆ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಡಿಸೆಂಬರ್ 19 ಕ್ಕೆ ಐಪಿಎಲ್ ಹರಾಜು ಪ್ರಕ್ರಿಯೆ

ಮುಂಬೈ: ಐಪಿಎಲ್ ನ ಈ ವರ್ಷದ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ಕೋಲ್ಕೊತ್ತಾದಲ್ಲಿ ...

news

ವಿರಾಟ್ ಕೊಹ್ಲಿಗೆ ಬರ್ತ್ ಡೇ ವಿಶ್ ಮಾಡಿ ಟ್ರೋಲ್ ಗೊಳಗಾದ ರವಿಶಾಸ್ತ್ರಿ

ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಏನೇ ಟ್ವೀಟ್ ಮಾಡಲಿ ಟ್ವಿಟರಿಗರು ಮಾತ್ರ ಅವರನ್ನು ಹಿಗ್ಗಾ ...

news

ಹೊಸ ಪವರ್ ಪ್ಲೇ ನಿಯಮಕ್ಕೆ ಸೌರವ್ ಗಂಗೂಲಿ ಹಸಿರು ನಿಶಾನೆ

ಮುಂಬೈ: ಐಪಿಎಲ್ ನಲ್ಲಿ ಹೊಸ ಪವರ್ ಪ್ಲೇ ನಿಯಮ ಅಳವಡಿಸಲು ಐಪಿಎಲ್ ಆಡಳಿತ ಮಂಡಳಿ ಸಲ್ಲಿಸಿರುವ ...

news

ನಿವೃತ್ತಿ ಘೋಷಿಸುವ ಮೊದಲೇ ಕಾಮೆಂಟರಿ ಮಾಡಲಿರುವ ಧೋನಿ!

ಕೋಲ್ಕೊತ್ತಾ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ನಿವೃತ್ತಿ ಬಗ್ಗೆ ಹಲವು ಮಾತುಗಳು ...