ಮುಂಬೈ: ಭಾರತದಲ್ಲಿ ನಡೆಯಲಿರುವ ಪುರುಷರ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಟಿಕೆಟ್ ಖರೀದಿಗೆ ದಿನಾಂಕ ನಿಗದಿಯಾಗಿದೆ.ಅಕ್ಟೋಬರ್ ನಲ್ಲಿ ಭಾರತದ ವಿವಿಧ ತಾಣಗಳಲ್ಲಿ 10 ದೇಶಗಳು ಭಾಗವಹಿಸುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯ ಆಯೋಜನೆಯಾಗಲಿದೆ. ಸಹಜವಾಗಿಯೇ ಭಾರತದಲ್ಲಿ ಕ್ರಿಕೆಟ್ ವಿಶ್ವಕಪ್ ಎಂದರೆ ಅಭಿಮಾನಿಗಳೂ ಟಿಕೆಟ್ ಗಾಗಿ ನೂಕು ನುಗ್ಗಲು ನಡೆಸುತ್ತಾರೆ.ಹೀಗಾಗಿ ಬಿಸಿಸಿಐ ಅಭಿಮಾನಿಗಳಿಗೆ ಆಗಸ್ಟ್ 10 ರಿಂದ ಆನ್ ಲೈನ್ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಿದೆ. ಆನ್ ಲೈನ್ ನಲ್ಲಿ ಟಿಕೆಟ್