ಮುಂಬೈ: ಕೊರೋನಾದಿಂದಾಗಿ ಈ ವರ್ಷ ರಣಜಿ ಕ್ರಿಕೆಟ್, ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಈ ವರ್ಷ ಆಯೋಜಿಸುವುದರ ಬಗ್ಗೆ ಬಿಸಿಸಿಐ ಇನ್ನೂ ಸ್ಪಷ್ಟ ನಿರ್ಧಾರ ಮಾಡಿಲ್ಲ.