ಮುಂಬೈ: ಮುಂದಿನ ಐಪಿಎಲ್ ವೇಳೆಗೆ ಹೊಸ ಎರಡು ತಂಡಗಳನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಬಿಸಿಸಿಐ ಮಹತ್ವದ ಹೆಜ್ಜೆಯಿಟ್ಟಿದೆ. ತನ್ನ ಐಪಿಎಲ್ ಆಡಳಿತ ಮಂಡಳಿ 2022 ರ ಐಪಿಎಲ್ ಕೂಟಕ್ಕೆ ಎರಡು ಹೊಸ ತಂಡಗಳನ್ನು ರಚಿಸುವ ಆಸಕ್ತರಿಗೆ ಬಿಡ್ ಸಲ್ಲಿಸಲು ಆಹ್ವಾನ ನೀಡಿದೆ. ಅಕ್ಟೋಬರ್ 5 ರೊಳಗಾಗಿ ಎರಡು ತಂಡಕ್ಕೆ ಬಿಡ್ ಸಲ್ಲಿಸಬಹುದಾಗಿದೆ.ಹೊಸ ತಂಡಗಳನ್ನು ಕೊಳ್ಳಲು ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಯನ್ನು ಬಿಸಿಸಿಐ ಅಧಿಕೃತ ವೆಬ್ ಸೈಟ್ ನಿಂದ ಪಡೆಯಬಹುದಾಗಿದೆ. ಇದಕ್ಕಾಗಿ 10