ದುಬೈ: ಪಾಕಿಸ್ತಾನದ ವಿರುದ್ಧ ನಾಳೆಯ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಕ್ಕೆ ಮುನ್ನ ಬಿಸಿಸಿಐ ಪ್ರಮಾದವೊಂದನ್ನು ಎಸಗಿದೆ.ಬಿಸಿಸಿಐ ಭಾರತೀಯ ಕ್ರಿಕೆಟಿಗರು ಅಭ್ಯಾಸ ನಡೆಸುತ್ತಿರುವ ಫೋಟೋವನ್ನು ಪ್ರಕಟಿಸಿದ್ದು, ಇದನ್ನು ನೋಡಿದ ನೆಟ್ಟಿಗರಿಗೆ ನಾಳೆ ಆಡಲಿರುವ 10 ಆಟಗಾರರ ಸುಳಿವು ಸಿಕ್ಕಿದೆ.ಇದನ್ನು ನೋಡಿದರೆ ಸ್ವತಃ ಬಿಸಿಸಿಐಯೇ ಆಡುವ ಬಳಗವನ್ನು ಲೀಕ್ ಮಾಡಿದಂತಾಗಿದೆ. ಒಟ್ಟು 10 ಕ್ರಿಕೆಟಿಗರು ಪ್ರಾಕ್ಟೀಸ್ ಮಾಡುವ ಫೋಟೋವನ್ನು ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ. ಇವರಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್