ಧೋನಿ ಕಾಮೆಂಟರಿಗೆ ಬಿಸಿಸಿಐ ಬ್ರೇಕ್?!

ಮುಂಬೈ, ಗುರುವಾರ, 7 ನವೆಂಬರ್ 2019 (10:36 IST)

ಮುಂಬೈ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಧೋನಿ ಕಾಮೆಂಟರಿ ಮಾಡಲಿದ್ದಾರೆ ಎಂಬ ವರದಿಯಿತ್ತು.
 


ಆದರೆ ಧೋನಿ ಕಾಮೆಂಟರಿಗೆ ಬ್ರೇಕ್ ಹಾಕುವ ಸಾಧ‍್ಯತೆಯಿದೆ. ಧೋನಿ ಕಾಮೆಂಟರಿ ಮಾಡುವುದಕ್ಕೆ ಸ್ವ ಹಿತಾಸಕ್ತಿ ಸಂಘರ್ಷ ಅಡ್ಡಿ ಬರುತ್ತಿದೆ. 
 
ಈಗಾಗಲೇ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಧೋನಿ ಕಾಮೆಂಟರಿಗೆ ಬಿಸಿಸಿಐ ಒಪ್ಪಿಗೆ ಕೇಳಿದೆ. ಆದರೆ ಧೋನಿ ಇನ್ನೂ ಬಿಸಿಸಿಐ ಗುತ್ತಿಗೆ ಪಡೆಯುತ್ತಿದ್ದಾರೆ. ಹೀಗಾಗಿ ಅವರು ಕಾಮೆಂಟರಿ ಮಾಡಿದರೆ ಸ್ವ ಹಿತಾಸಕ್ತಿ ಸಂಘರ್ಷಕ್ಕೆಡೆಯಾಗುತ್ತದೆ. ಇದರಿಂದಾಗಿ ಬಿಸಿಸಿಐ ಧೋನಿ ಕಾಮೆಂಟರಿಗೆ ಒಪ್ಪಿಗೆ ನೀಡುವ ಸಾಧ್ಯತೆಯಿಲ್ಲ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆಡುವ ಮೊದಲೇ ಇಂದು ಶತಕ ದಾಖಲಿಸಲಿದ್ದಾರೆ ರೋಹಿತ್ ಶರ್ಮಾ!

ರಾಜ್ ಕೋಟ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದು ದ್ವಿತೀಯ ಟಿ20 ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ...

news

ಭಾರತ-ಬಾಂಗ್ಲಾದೇಶ ದ್ವಿತೀಯ ಟಿ20 ಇಂದು ನಡೆಯುವುದೇ ಅನುಮಾನ?!

ರಾಜ್ ಕೋಟ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದು ದ್ವಿತೀಯ ಟಿ20 ಪಂದ್ಯ ರಾಜ್ ಕೋಟ್ ಮೈದಾನದಲ್ಲಿ ...

news

ಡಿಸೆಂಬರ್ 19 ಕ್ಕೆ ಐಪಿಎಲ್ ಹರಾಜು ಪ್ರಕ್ರಿಯೆ

ಮುಂಬೈ: ಐಪಿಎಲ್ ನ ಈ ವರ್ಷದ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ಕೋಲ್ಕೊತ್ತಾದಲ್ಲಿ ...

news

ಈ ವರ್ಷವೂ ಐಪಿಎಲ್ ಓಪನಿಂಗ್ ಕಾರ್ಯಕ್ರಮ ಮಾಡಲ್ಲ ಎಂದ ಬಿಸಿಸಿಐ

ಮುಂಬೈ: ಕಳೆದ ವರ್ಷ ಐಪಿಎಲ್ ಆರಂಭಿಕ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದ ಬಿಸಿಸಿಐ ಅದಕ್ಕೆ ತಗುಲುವ ...