Photo Courtesy: Twitterನವದೆಹಲಿ: ಈ ಬಾರಿ ಐಪಿಎಲ್ ನಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಪಾಲ್ಗೊಳ್ಳುತ್ತಿಲ್ಲ. ಆದರೆ ಅವರ ಅನುಪಸ್ಥಿತಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕಾಡುತ್ತಿದೆ.ಇದಕ್ಕಾಗಿ ಡೆಲ್ಲಿ ತಂಡ ಐಪಿಎಲ್ 2023 ರ ಎಲ್ಲಾ ಪಂದ್ಯದಲ್ಲಿ ತಾವು ಕೂರುವ ಡಗೌಟ್ ನಲ್ಲಿ ರಿಷಬ್ ಪಂತ್ ಹೆಸರಿನ ಜೆರ್ಸಿಯನ್ನು ತೂಗು ಹಾಕಿ ಅವರಿಗೆ ಗೌರವ ಸಲ್ಲಿಸುತ್ತಿದೆ.ಆದರೆ ಇದಕ್ಕೆ ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಪಡೆ ಆಕ್ಷೇಪ ವ್ಯಕ್ತಪಡಿಸಿದೆ. ಒಬ್ಬ ಆಟಗಾರ ಸಾವನ್ನಪ್ಪಿದರೆ ಅಥವಾ ನಿವೃತ್ತಿಯಾದರೆ