ಮುಂಬೈ: ವಿದೇಶ ಪ್ರವಾಸದುದ್ದಕ್ಕೂ ಪತ್ನಿಯರನ್ನೂ ಕರೆದೊಯ್ಯಲು ಅನುಮತಿ ಕೊಡಬೇಕೆಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಡಿದ ಮನವಿಗೆ ಬಿಸಿಸಿಐ ತಕ್ಷಣ ನಿರ್ಧಾರ ಕೈಗೊಳ್ಳದೇ ಇರಲು ತೀರ್ಮಾನಿಸಿದೆ.