ಮುಂಬೈ: ಕೊರೋನಾದಿಂದಾಗಿ ಯಾವುದೇ ಪಂದ್ಯಗಳು ನಡೆಯುತ್ತಿಲ್ಲ. ಹೀಗಾಗಿ ಕ್ರಿಕೆಟಿಗರ ವೇತನ ಕಡಿತಗೊಳಿಸುವ ಬಗ್ಗೆಯೂ ಮಾತು ನಡೆದಿತ್ತು. ಆದರೆ ಅದೆಲ್ಲವನ್ನೂ ಸುಳ್ಳು ಮಾಡುವಂತೆ ಬಿಸಿಸಿಐ ಈಗ ಗುತ್ತಿಗೆ ಆಧಾರಿತ ಆಟಗಾರರ ವೇತನ ಪಾವತಿ ಮಾಡಿದೆ.