ಇಂಧೋರ್: ರಾಷ್ಟ್ರಪಿತ ಗಾಂಧಿ ಜಯಂತಿಗೆ ಕೇವಲ ಒಂದು ವಾರ ಬಾಕಿಯಿರುವಾಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ವಚ್ಛ್ ಭಾರತ ಅಭಿಯಾನವನ್ನು ಸೂಕ್ತ ವೇದಿಕೆಯಲ್ಲೇ ಪ್ರಚಾರ ಮಾಡಿದೆ.ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂಧೋರ್ ನಲ್ಲಿ ನಡೆದ ತೃತೀಯ ಏಕದಿನ ಪಂದ್ಯದ ವೇಳೆ ಬಿಸಿಸಿಐ ಮೈದಾನದ ಬೃಹತ್ ಪರದೆಯ ಮೇಲೆ ಸ್ವಚ್ಛತಾ ಹೀ ಸೇವಾ ಜಾಹೀರಾತು ಪ್ರಕಟಿಸಿದೆ.ಪಂದ್ಯದ 18 ನೇ ಓವರ್ ನಲ್ಲಿ ಬೃಹತ್ ಪರದೆಯ ಮೇಲೆ ಈ ಜಾಹೀರಾತು ಪ್ರಕಟಿಸುವ ಮೂಲಕ