ಮುಂಬೈ: ಭಾರತ ಅಂಡರ್19 ತಂಡದ ಕೋಚ್ ಆಗಿ ಈಗಾಗಲೇ ಟೀಂ ಇಂಡಿಯಾಕ್ಕೆ ಹಲವು ಪ್ರತಿಭಾವಂತರನ್ನು ತಯಾರು ಮಾಡಿದ ಖ್ಯಾತಿ ಹೊಂದಿರುವ ವಾಲ್ ರಾಹುಲ್ ದ್ರಾವಿಡ್ ಗೆ ಇದೀಗ ಮತ್ತೊಂದು ಜವಾಬ್ಧಾರಿ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ.ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್ ಸಿಎ) ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ರನ್ನು ನೇಮಕ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ.ಇಲ್ಲಿ ಹಲವು ಯುವ ಪ್ರತಿಭೆಗಳಿಗೆ ತರಬೇತಿ ನೀಡಲಾಗುತ್ತದೆ ಮತ್ತು ಗಾಯಗೊಂಡ ಕ್ರಿಕೆಟಿಗರು