ಮುಂಬೈ: ರಾಜತಾಂತ್ರಿಕ ಸಮಬಂಧ ಹಳಸಿದ ಹಿನ್ನಲೆಯಲ್ಲಿ ಪಾಕಿಸ್ತಾನದ ಜತೆ ಕ್ರಿಕೆಟ್ ಆಡುವುದನ್ನೇ ಬಿಟ್ಟಿರುವ ಭಾರತ ಮತ್ತೆ ಕ್ರಿಕೆಟ್ ಸರಣಿ ಆಡಲು ಮನಸ್ಸು ಮಾಡುತ್ತಾ?ಪಾಕಿಸ್ತಾನದ ಜತೆ ಕ್ರಿಕೆಟ್ ಆಡುವ ಬಗ್ಗೆ ನಿಲುವು ಸ್ಪಷ್ಟಪಡಿಸಿ ಎಂದು ಬಿಸಿಸಿಐ ಇದೀಗ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಕೇಂದ್ರದ ಒಪ್ಪಿಗೆ ಸಿಗದೆ ಕ್ರಿಕೆಟ್ ಸರಣಿ ಸಾಧ್ಯವಿಲ್ಲ. ಬಿಸಿಸಿಐ ಕೂಡಾ ಇದೇ ನಿಲುವು ಹೊಂದಿದೆ.ಹೀಗಾಗಿ ಇದೀಗ ಕೇಂದ್ರದ ನಿಲುವು ಏನೆಮದು ಪ್ರಶ್ನೆ ಮಾಡಿದೆ. ಈಗಾಗಲೇ ಉಭಯ ದೇಶಗಳ