ಮುಂಬೈ: ಟೀಂ ಇಂಡಿಯಾ ಜೂನ್ ಅಂತ್ಯದ ವೇಳೆಗೆ ಶ್ರೀಲಂಕಾ ಪ್ರವಾಸ ಮಾಡುವ ಕುರಿತಂತೆ ಬಿಸಿಸಿಐ ತನ್ನ ಸ್ಪಷ್ಟ ನಿರ್ಧಾರ ಪ್ರಕಟಿಸಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದೆ. ಲಂಕಾ ಕ್ರಿಕೆಟ್ ಮಂಡಳಿ ಜುಲೈ ಅಂತ್ಯದ ವೇಳೆಗೆ ತಮ್ಮ ದೇಶಕ್ಕೆ ಸೀಮಿತ ಓವರ್ ಗಳ ಸರಣಿ ಆಡಲು ಬಿಸಿಸಿಐಗೆ ಆಹ್ವಾನ ಕಳುಹಿಸಿತ್ತು. ಆದರೆ ಇದಕ್ಕೆ ಇದೀಗ ಪ್ರತಿಕ್ರಿಯಿಸಿರುವ ಬಿಸಿಸಿಐ ಕೊರೋನಾ ಪರಿಸ್ಥಿತಿ ಸುಧಾರಿಸಿದ ಹಿನ್ನಲೆಯಲ್ಲಿ ಟೀಂ ಇಂಡಿಯಾ ಸದ್ಯಕ್ಕೆ ಲಂಕಾ ಮತ್ತು ಜಿಂಬಾಬ್ವೆಗೆ ಕ್ರಿಕೆಟ್