ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ನಡೆಯುತ್ತಿರುವಾಗಲೇ ಟೀಂ ಇಂಡಿಯಾ ಕೋಚ್ ಸಂಜಯ್ ಬಂಗಾರ್ ಗೆ ಬಿಸಿಸಿಐ ಬೇರೆ ಜವಾಬ್ಧಾರಿ ವಹಿಸಿದೆ.ಟೀಂ ಇಂಡಿಯಾದ ಕಿರು ಸರಣಿಯ ಜವಾಬ್ಧಾರಿಯಿಂದ ಬಂಗಾರ್ ರನ್ನು ಮುಕ್ತಗೊಳಿಸಿರುವ ಬಿಸಿಸಿಐ ಅವರನ್ನು ಸಿಡ್ನಿಗೆ ಕಳುಹಿಸಿದೆ. ಇಲ್ಲಿ ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಗಳಾದ ಹನುಮ ವಿಹಾರಿ ಮತ್ತು ಪೃಥ್ವಿ ಶಾ ಟೆಸ್ಟ್ ಸರಣಿಗೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು, ಅವರಿಗೆ ಕೋಚಿಂಗ್ ಮಾಡಲು ವಿಶೇಷವಾಗಿ ಸಂಜಯ್ ಬಂಗಾರ್ ರನ್ನು ನೇಮಿಸಿದೆ.ಯುವ