ಮುಂಬೈ: 2021 ಮತ್ತು 2023 ರ ವಿಶ್ವಕಪ್ ನಲ್ಲಿ ಭಾಗವಹಿಸಲು ಪಾಕ್ ಆಟಗಾರರಿಗೆ ವೀಸಾ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದ ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಬಿಸಿಸಿಐ ಖಡಕ್ ಪ್ರಶ್ನೆ ಕೇಳಿದೆ.ಭಾರತದಲ್ಲಿ ನಡೆಯಲಿರುವ ಈ ಎರಡು ವಿಶ್ವಕಪ್ ಕೂಟದಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಅನುವು ಮಾಡಿಕೊಡಬೇಕು. ಇದಕ್ಕೆ ಭಾರತ ಸರ್ಕಾರದಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಲಿಖಿತ ಭರವಸೆ ಕೊಡಿಸಬೇಕು ಎಂದು ಐಸಿಸಿ ಮೂಲಕ ಬಿಸಿಸಿಐಗೆ ಒತ್ತಡ ಹೇರಲು ಪಾಕ್ ಮುಂದಾಗಿತ್ತು.ಇದಕ್ಕೆ