ಮುಂಬೈ: ಇತ್ತೀಚೆಗೆ ಟೀಂ ಇಂಡಿಯಾ ಪ್ರತೀ ಸರಣಿಗೂ ಒಬ್ಬೊಬ್ಬ ನಾಯಕನನ್ನು ಆಯ್ಕೆ ಮಾಡುತ್ತಿರುವ ಬಗ್ಗೆ ಬಿಸಿಸಿಐಯನ್ನು ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.ರೋಹಿತ್ ಶರ್ಮಾ ಟೀಂ ಇಂಡಿಯಾದ ಖಾಯಂ ನಾಯಕ ಎಂಬುದೇ ಎಲ್ಲರಿಗೂ ಮರೆತುಹೋಗಿದೆ. ಕಳೆದ ಎಂಟು ತಿಂಗಳಲ್ಲಿ ಟೀಂ ಇಂಡಿಯಾ 8 ನಾಯಕರನ್ನು ಕಂಡಿದೆ. ಇದೇ ಕಾರಣಕ್ಕೆ ತಂಡ ಸ್ಥಿರ ಪ್ರದರ್ಶನ ಕೊಡುವಲ್ಲಿ ವಿಫಲವಾಗಿದೆ.ಗಲ್ಲಿ ಕ್ರಿಕೆಟ್ ತಂಡದಂತೆ ಸರಣಿಗೆ ಒಬ್ಬ ನಾಯಕನನ್ನು ಆಯ್ಕೆ ಮಾಡುತ್ತಿರುವ ಬಿಸಿಸಿಐ ತೀರ್ಮಾನಕ್ಕೆ ನೆಟ್ಟಿಗರು ಟ್ರೋಲ್