ಮುಂಬೈ: ಮಾರ್ಚ್-ಏಪ್ರಿಲ್ ನಲ್ಲಿ ನಡೆಯಬೇಕಿದ್ದ ಐಪಿಎಲ್ 13 ಕೊರೋನಾ ಕಾರಣದಿಂದಾಗಿ ಇನ್ನೂ ಆರಂಭವಾಗಿಲ್ಲ. ಅಕ್ಟೋಬರ್ ನಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಐಸಿಸಿ ಧೋರಣೆ ಈಗ ಬಿಸಿಸಿಐಗೆ ಹತಾಶೆ ಉಂಟುಮಾಡಿದೆ.ಅಕ್ಟೋಬರ್ ನಲ್ಲಿ ವಿಶ್ವ ಟಿ20 ಕಪ್ ನಡೆಯಬೇಕಿದೆ. ಆದರೆ ಇದನ್ನು ಆಯೋಜಿಸುವುದು ಅನುಮಾನ. ಹಾಗಿದ್ದರೂ ಐಸಿಸಿ ಈ ಬಗ್ಗೆ ಇನ್ನೂ ಅಧಿಕೃತವಾಗಿ ತನ್ನ ನಿರ್ಧಾರ ಪ್ರಕಟಿಸಿಲ್ಲ. ಹೀಗಾಗಿ ಐಸಿಸಿ ನಿರ್ಧಾರಕ್ಕಾಗಿ ಕಾಯುತ್ತಿದ್ದ ಬಿಸಿಸಿಐ ಬೇಸತ್ತಿದೆ.ಐಪಿಎಲ್ ನಡೆಸಲು ಐಸಿಸಿ ಘೋಷಣೆಗೆ