ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬರ ಬಳಿ ಭಾರತ ಬಿಟ್ಟು ತೊಲಗಿ ಎಂದು ಹೇಳಿದ್ದು ಇದೀಗ ಅವರ ಬುಡಕ್ಕೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.ಕ್ರಿಕೆಟಿಗನ ಹೇಳಿಕೆ ಬಗ್ಗೆ ಇದೀಗ ಪರ ವಿರೋಧ ಚರ್ಚೆಗಳು ಜೋರಾಗುತ್ತಿವೆ. ಕೊಹ್ಲಿ ಹೊಸದೊಂದು ಆಪ್ ಲಾಂಚ್ ಮಾಡುವ ಸಂದರ್ಭದಲ್ಲಿ ಭಾರತೀಯ ಕ್ರಿಕೆಟಿಗರನ್ನು ಇಷ್ಟಪಡಲ್ಲ ಎಂದಿದ್ದ ಅಭಿಮಾನಿಗೆ ಹಾಗಿದ್ದರೆ ನೀವು ಭಾರತದಲ್ಲಿ ವಾಸಿಸಲು ಲಾಯಕ್ಕಿಲ್ಲ ಎಂದಿದ್ದರು.ಈ ಕಾಮೆಂಟ್ ಬಗ್ಗೆ ಕೆಲವು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಸೋಷಿಯಲ್