ಮುಂಬೈ: ಈ ವರ್ಷದ ಐಪಿಎಲ್ ನಿಗದಿತ ಸಮಯದಲ್ಲಿ ನಡೆಯಲು ಕೊರೋನಾ ಅಡ್ಡಿಯಾಗಿತ್ತು. ಆದರೆ ಆವೃತ್ತಿ ನಡೆಯದೇ ಹೋದರೆ ಫ್ರಾಂಚೈಸಿಗಳಿಗೆ ಬಿಸಿಸಿಐಗೆ, ಆಟಗಾರರಿಗೆ ಎಲ್ಲರಿಗೂ ನಷ್ಟವಾಗಲಿದೆ. ಹೀಗಾಗಿ ಬಿಸಿಸಿಐ ಉಪಾಯವೊಂದನ್ನು ಕಂಡುಕೊಂಡಿದೆ. ಒಂದು ವೇಳೆ ಅಕ್ಟೋಬರ್-ನವಂಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ರದ್ದಾದರೆ ಅದೇ ಸಮಯವನ್ನು ಐಪಿಎಲ್ ಗೆ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಬಿಸಿಸಿಐದ್ದು. ಆದರೆ ಐಸಿಸಿ ಮೊನ್ನೆ ನಡೆದ ಸಭೆಯಲ್ಲೂ ಟಿ20 ವಿಶ್ವಕಪ್ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.ಬದಲಾಗಿ