ಮುಂಬೈ: ಭಾರತದಲ್ಲಿ ಆಯೋಜನೆಯಾಗಬೇಕಿದ್ದ ಐಸಿಸಿ ವಿಶ್ವಕಪ್ ಟಿ20 ಕ್ರಿಕೆಟ್ ಕೂಟ ಯುಎಇಗೆ ಸ್ಥಳಾಂತರವಾಗುವುದು ಪಕ್ಕಾ ಆಗಿದೆ. ಈ ಬಗ್ಗೆ ಬಿಸಿಸಿಐ ಸದ್ಯದಲ್ಲೇ ಐಸಿಸಿಗೆ ತಿಳಿಸಲಿದೆ.