ಚೆನ್ನೈ: ಐಪಿಎಲ್ ನಲ್ಲಿ ದುಬಾರಿ ಆಟಗಾರರಾಗಿರುವ ಇಂಗ್ಲೆಂಡ್ ಮೂಲದ ಬೆನ್ ಸ್ಟೋಕ್ಸ್ ಮುಂಬರುವ ಸೀಸನ್ ಗೆ ಅಲಭ್ಯರಾಗಿರುವುದಾಗಿ ಹೇಳಿದ್ದಾರೆ.ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಬಾರಿ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ರನ್ನು 16.25 ಕೋಟಿ ರೂ.ಗೆ ಖರೀದಿ ಮಾಡಿತ್ತು. ಆದರೆ ಆ ಸೀಸನ್ ನಲ್ಲಿ ಸ್ಟೋಕ್ಸ್ ಕೊಡುಗೆ ಅಷ್ಟೇನೂ ಇರಲಿಲ್ಲ. ಹಾಗಿದ್ದರೂ ಆಲ್ ರೌಂಡರ್ ಎಂಬ ನಿಟ್ಟಿನಲ್ಲಿ ಸ್ಟೋಕ್ಸ್ ಪ್ರಮುಖ ಆಟಗಾರರಾಗಿದ್ದರು.ಆದರೆ ಐಪಿಎಲ್ 2024 ರಲ್ಲಿ ಅವರು ಆಡದೇ ಇರಲು