ವಾಂಡರರ್ಸ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯವೇ ಟೀಂ ಇಂಡಿಯಾ ಪಾಲಾಗಿದೆ. ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 28 ರನ್ ಗಳ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಭಾರತ ನೀಡಿದ 203 ರನ್ ಗಳ ಬೃಹತ್ ಮೊತ್ತವನ್ನು ಆಫ್ರಿಕಾ ಯಶಸ್ವಿಯಾಗಿ ಬೆನ್ನಟ್ಟುವ ಭೀತಿ ಭಾರತಕ್ಕೆ ಎದುರಾಗಿತ್ತು. ಆದರೆ 18 ನೇ ಓವರ್ ಎಸೆದ ಭುವಿ ಪಂದ್ಯವನ್ನು ಸಂಪೂರ್ಣವಾಗಿ ಭಾರತದ ಪಾಲಾಗಿಸಿದರು.ಈ ಓವರ್ ನಲ್ಲಿ