Photo Courtesy: Twitterಮುಂಬೈ: ಇನ್ನೇನು ಟೀಂ ಇಂಡಿಯಾದಲ್ಲಿ ಅವಕಾಶವೇ ಇಲ್ಲ ಎಂದು ಕೂತಿದ್ದ ವೇಗಿ ಭುವನೇಶ್ವರ್ ಕುಮಾರ್ ಗೆ ಕೊನೆಯ ಅವಕಾಶವೊಂದು ಸಿಗುವ ಸಾಧ್ಯತೆಯಿದೆ.ಏಕದಿನ ವಿಶ್ವಕಪ್ ಕ್ರಿಕೆಟ್ ಬಳಿಕ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ನವಂಬರ್ 23 ರಿಂದ ಟಿ20 ಸರಣಿ ನಡೆಯಲಿದೆ. ಈ ಸರಣಿಗೆ ಭುವನೇಶ್ವರ್ ಕುಮಾರ್ ಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.ಈ ಸರಣಿಗೆ ಕೊಹ್ಲಿ, ರೋಹಿತ್, ಕುಲದೀಪ್, ಬುಮ್ರಾ ಸೇರಿದಂತೆ ಖಾಯಂ ಆಟಗಾರರಿಗೆ ವಿಶ್ರಾಂತಿ