ಕೋಲ್ಕೊತ್ತಾ: ಭಾರತದಲ್ಲಿ ಕ್ರಿಕೆಟ್ ಹುಚ್ಚು ಎಂತಹಾ ದುರ್ಗತಿಗೆ ಇಳಿಸುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಗಲ್ಲಿ ಕ್ರಿಕೆಟ್ ನಲ್ಲಿ 250 ರೂ.ಗಳ ಬೆಟ್ಟಿಂಗ್ ಗಾಗಿ 12 ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಪಶ್ಚಿಮ ಬಂಗಾಲದ ಹೌರಾದಲ್ಲಿ ಈ ಧಾರುಣ ಘಟನೆ ನಡೆದಿದೆ. ಆರೋಪಿ ಹಾಗೂ ಕೊಲೆಗೀಡಾದ ಬಾಲಕನ ನಡುವೆ ಗೆದ್ದವರಿಗೆ 250 ರೂ. ನೀಡುವುದಾಗಿ ಬೆಟ್ ನಡೆದಿತ್ತು. ಅದರಂತೆ ಬಾಲಕ ಸವಾಲು ಗೆದ್ದರೂ, ಆರೋಪಿ ಹಣ ನೀಡದೇ ಇದ್ದಾಗ