ಆಂಟಿಗುವಾ: ಭಾರತದ ವಿರುದ್ಧ ಈಗಾಗಲೇ ಟಿ20 ಮತ್ತು ಏಕದಿನ ಸರಣಿ ಸೋತು ಸುಣ್ಣವಾಗಿರುವ ವೆಸ್ಟ್ ಇಂಡೀಸ್ ತಂಡ ಇನ್ನು ಟೆಸ್ಟ್ ಸರಣಿ ಆಡಲಿದೆ. ಆದರೆ ಈ ಸರಣಿಯಲ್ಲೂ ಪ್ರವಾಸಿ ತಂಡವನ್ನು ಎದುರಿಸುವ ಚಿಂತೆ ವಿಂಡೀಸ್ ಗೆ ಎದುರಾಗಿದೆ. ಟೀಂ ಇಂಡಿಯಾಗೆ ಹೋಲಿಸಿದರೆ ವಿಂಡೀಸ್ ದುರ್ಬಲವಾಗಿದ್ದು, ಪ್ರಬಲ ಪೈಪೋಟಿ ನೀಡಲು ದಿಗ್ಗಜ ಕ್ರಿಕೆಟಿಗರಾದ ಬ್ರಿಯಾನ್ ಲಾರಾ ಮತ್ತು ರಾಮ್ ನರೇಶ್ ಸರವಣ್ ಅವರ ಸಹಾಯ ಎದುರು ನೋಡುತ್ತಿದೆ.ಸೋತು ಸುಣ್ಣವಾಗಿರುವ ತಂಡಕ್ಕೆ ಭಾರತದ