ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಸರಣಿಯನ್ನು ಕೈವಶ ಮಾಡಿಕೊಂಡ ಮೇಲೆ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯವನ್ನೂ ತನ್ನದೇ ರೀತಿಯಲ್ಲಿ ಗೆದ್ದಿದೆ. ಇದಾದ ಬಳಿಕ ಬ್ರಿಟಿಷ್ ಮಾಧ್ಯಮಗಳು ತಮ್ಮ ತವರಿನ ತಂಡವನ್ನು ವಿಚಿತ್ರವಾಗಿ ತರಾಟೆಗೆ ತೆಗೆದುಕೊಂಡಿವೆ.ಹೇಳಿ ಕೇಳಿ ಇಂಗ್ಲೆಂಡ್ ಪಿಚ್ ಗಳು ವೇಗಿಗಳಿಗೆ ಹೆಸರುವಾಸಿ. ಆದರೆ ಭಾರತ ಅಲ್ಲಿಗೆ ಕಾಲಿಟ್ಟಾಗಿನಿಂದ ಸ್ಪಿನ್ನರ್ ಗಳೇ ಮೇಲುಗೈ ಸಾಧಿಸುತ್ತಿದ್ದಾರೆ. ಇಷ್ಟು ಪಂದ್ಯಗಳಲ್ಲಿ ಭಾರತ ಎಲ್ಲಾ ಪಂದ್ಯಗಳನ್ನು ಗೆದ್ದಿರುವುದು ಸ್ಪಿನ್ನರ್