ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ಎರಡನೇ ಟೆಸ್ಟ್ ಪಂದ್ಯ ಕೇಪ್ ಟೌನ್ ನಲ್ಲಿ ನಡೆದಿದ್ದು ಕೇವಲ ಎರಡೇ ದಿನಕ್ಕೆ ಪಂದ್ಯ ಮುಕ್ತಾಯವಾಗಿದೆ.ಈ ಪಂದ್ಯ ನಡೆದ ಪಿಚ್ ಗೆ ಮ್ಯಾಚ್ ರೆಫರಿ ಕಳಪೆ ರೇಟಿಂಗ್ ಖಂಡಿತಾ ಎಂದು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹಾಗೂ ಆಫ್ರಿಕಾ ಮಾಜಿ ವೇಗಿ ಶಾನ್ ಪೊಲ್ಲಾಕ್ ಅಭಿಪ್ರಾಯಪಟ್ಟಿದ್ದಾರೆ.ಮೊದಲ ದಿನವೇ 23 ವಿಕೆಟ್ ಉರುಳಿದೆಯೆಂದರೆ ಮ್ಯಾಚ್ ರೆಫರಿ ಖಂಡಿತಾ ಪಿಚ್ ನ್ನು