ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಗೆ ಇಂದು ಚಾಂಪಿಯನ್ಸ್ ಟ್ರೋಫಿ ಡೇ ಎಂದರೂ ತಪ್ಪಾಗಲ್ಲ. ಯಾಕೆಂದರೆ ಇದೇ ದಿನ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಿಹಿ-ಕಹಿ ಗಳಿಗೆ ಅನುಭವಿಸಿದ ದಿನ.