ಲೀಸೆಸ್ಟರ್: ಟೀಂ ಇಂಡಿಯಾ ಮತ್ತು ಲೀಸೆಸ್ಟರ್ ನಡುವಿನ ಅಭ್ಯಾಸ ಪಂದ್ಯದಲ್ಲಿ ಲೀಸೆಸ್ಟರ್ ತಂಡದ ಪರ ಬ್ಯಾಟಿಂಗ್ ಮಾಡುತ್ತಿರುವ ಭಾರತೀಯ ಬ್ಯಾಟಿಗ ಚೇತೇಶ್ವರ ಪೂಜಾರ ಅಭ್ಯಾಸ ಪಂದ್ಯದಲ್ಲೇ ಕಳಪೆ ಫಾರ್ಮ್ ಪುನರಾವರ್ತಿಸಿದ್ದಾರೆ.ಈ ಮೊದಲೂ ಪೂಜಾರ ಕಳಪೆ ಫಾರ್ಮ್ ನಿಂದ ಸಾಕಷ್ಟು ಟೀಕೆಗೊಳಗಾಗಿದ್ದರು. ಹಾಗಿದ್ದರೂ ಕೌಂಟಿ ಕ್ರಿಕೆಟ್ ನ ಪ್ರದರ್ಶನ ಆಧರಿಸಿ ಅವರಿಗೆ ಇಂಗ್ಲೆಂಡ್ ಸರಣಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗ ಅಭ್ಯಾಸ ಪಂದ್ಯದಲ್ಲೇ ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದ್ದಾರೆ.ಎರಡನೇ ದಿನವಾದ ಇಂದು