ರಾಜ್ ಕೋಟ್ : ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಇದುವರೆಗೆ ಯಾರೂ ಮಾಡದ ಕೆಲಸವೊಂದನ್ನು ಮಾಡಿದ್ದಾರೆ!ಅದೇನು ಗೊತ್ತಾ? ಆರಂಭಿಕ ಪೃಥ್ವಿ ಶಾ ಜತೆಗೆ ದಾಖಲೆಯ ಜತೆಯಾಟವಾಡಿದ ಪೂಜಾರ 88 ರನ್ ಗಳಿಸಿದ್ದರು. ಇದಕ್ಕೆ ಅವರು 200 ಕ್ಕೂ ಹೆಚ್ಚು ಬಾಲ್ ತೆಗೆದುಕೊಂಡಿದ್ದರು.ಹೇಳಿ ಕೇಳಿ ರಾಜ್ ಕೋಟ್ ನಲ್ಲಿ ಉರಿಬಿಸಿಲು. ಈ