ಮುಂಬೈ: ಮುಂಬೈ ಟೆಸ್ಟ್ ನಲ್ಲಿ ಮತ್ತೊಂದು ಅವಕಾಶ ಸಿಕ್ಕರೂ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಪ್ಲಾಪ್ ಶೋ ಮುಂದುವರಿದಿದೆ.ಇದೀಗ ತಂಡದಲ್ಲಿ ಮೂವರು ಗಾಯಾಳುಗಳಾಗಿದ್ದರಿಂದ ಪೂಜಾರಗೆ ಈ ಟೆಸ್ಟ್ ನಲ್ಲಿ ಮತ್ತೊಂದು ಅವಕಾಶ ಸಿಕ್ಕಿತ್ತು. ಆದರೆ ಅದನ್ನು ಬಳಸಿಕೊಳ್ಳಲೂ ಅವರು ವಿಫಲರಾದರು.ಹೀಗೇ ಆದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಒಂದು ವೇಳೆ ಅವರು ತಂಡಕ್ಕೆ ಆಯ್ಕೆಯಾದರೂ ಆಡುವ ಬಳಗದಲ್ಲಿ ಅವಕಾಶ ಸಿಗುವುದು ಕಡಿಮೆ. ಆಫ್ರಿಕಾ ಸರಣಿ ವೇಳೆಗೆ ರೋಹಿತ್ ಶರ್ಮಾ