ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಟೀಂ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಚೇತೇಶ್ವರ ಪೂಜಾರ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ಹಾಗಿದ್ದರೂ ಅವರು ತಂಡದಲ್ಲಿ ಮುಂದುವರಿಯುತ್ತಿರುವುದು ಟೆಸ್ಟ್ ಸ್ಪೆಷಲಿಸ್ಟ್ ಎಂಬ ಹಣೆಪಟ್ಟಿಯಿಂದಾಗಿ ಎಂದರೂ ತಪ್ಪಲ್ಲ.ಟೆಸ್ಟ್ ಕ್ರಿಕೆಟ್ ಗೆ ರಿಷಬ್ ಪಂತ್ ರಂತಹ ಹೊಡೆಬಡಿಯ ಆಟಗಾರರಿಗಿಂತ ಚೇತೇಶ್ವರ ಪೂಜಾರರಂತೆ ನಿಂತು ಆಡುವ ಆಟಗಾರರ ಅಗತ್ಯ ಹೆಚ್ಚು. ಆದರೆ ಕೇವಲ ಕೆಲವು ಹೊತ್ತು ಬಾಲ್ ದಂಡಿಸಿ ರನ್ ಗಳಿಸದೇ ಪೆವಿಲಿಯನ್