Photo Courtesy: Twitterಬೆಂಗಳೂರು: ಏಕದಿನ ವಿಶ್ವಕಪ್ ಗೆ ಕ್ಷಣಗಣನೆ ಆರಂಭವಾಗಿದ್ದು, ಪಂದ್ಯಗಳು ನಡೆಯಲಿರುವ ಎಲ್ಲಾ ಭಾರತೀಯ ಮೈದಾನಗಳೂ ಈಗ ನವವಧುವಿನಂತೆ ಕಂಗೊಳಿಸುತ್ತಿವೆ.ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲೂ ಕೆಲವು ಪಂದ್ಯಗಳು ಆಯೋಜನೆಯಾಗಿದೆ. ಈ ಹಿನ್ನಲೆಯಲ್ಲಿ ಬಿಸಿಸಿಐ ಹಾಗೂ ಕೆಎಸ್ ಸಿಎ ಸಹಯೋಗದಲ್ಲಿ ಚಿನ್ನಸ್ವಾಮಿ ಮೈದಾನದಲ್ಲೂ ಕೆಲವು ನವೀಕರಣ ಕೆಲಸ ಮಾಡಲಾಗಿದೆ.ಚಿನ್ನಸ್ವಾಮಿ ಮೈದಾನದ ಔಟ್ ಫೀಲ್ಡ್ ನ್ನು ಹಸಿರುಗೊಳಿಸಲಾಗಿದ್ದು, ಇದೀಗ ಮೈದಾನ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಜೊತೆಗೆ ರೂಫ್, ಸೀಟಿಂಗ್ ಅರೇಂಜ್ ಮೆಂಟ್, ಟಿಕೆಟ್ ಸೆಂಟರ್