ಲಂಡನ್: ಇಂಗ್ಲೆಂಡ್ ವಿರುದ್ಧ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಆರಂಭಿಕ ಸ್ಥಾನ ಸಿಗುತ್ತಾ? ಈ ಬಗ್ಗೆ ಕೋಚ್ ರವಿಶಾಸ್ತ್ರಿ ಸುಳಿವೊಂದನ್ನು ಬಿಟ್ಟುಕೊಟ್ಟಿದ್ದಾರೆ.ಇಂಗ್ಲೆಂಡ್ ನಲ್ಲಿ ಶಿಖರ್ ಧವನ್ ಆರಂಭಿಕರಾಗಿ ಇದುವರೆಗೆ ಕಣಕ್ಕಿಳಿದಿದ್ದರೂ ಅವರಿಂದ ಉತ್ತಮ ರನ್ ಬಂದಿಲ್ಲ. ಆದರೆ ಕೆಎಲ್ ರಾಹುಲ್ ಎಲ್ಲಾ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದಾರೆ.ಹೀಗಾಗಿ ಟೆಸ್ಟ್ ಸರಣಿಯಲ್ಲಿ ಮುರಳಿ ವಿಜಯ್ ಜತೆಗೆ ಧವನ್ ಬದಲು ರಾಹುಲ್ ಆರಂಭಿಕರಾಗಿ ತಮ್ಮ ಮೆಚ್ಚಿನ ಸ್ಥಾನ ಪಡೆಯುತ್ತಾರಾ ಎಂಬ ಪ್ರಶ್ನೆಗೆ