ವಿಶ್ವಕಪ್ ಗೆ ಮೊದಲು ಶಿರಡಿ ಸಾಯಿಬಾಬನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಕೋಚ್ ರವಿಶಾಸ್ತ್ರಿ

ಮುಂಬೈ, ಬುಧವಾರ, 22 ಮೇ 2019 (08:36 IST)

ಮುಂಬೈ: ವಿಶ್ವಕಪ್ ಕ್ರಿಕೆಟ್ ನಲ್ಲಿ ಆಡಲು ಇಂಗ್ಲೆಂಡ್ ವಿಮಾನವೇರುವ ಮುನ್ನ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮಂದಿರಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
 


ನಿನ್ನೆ ಮುಂಬೈ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ನಾಯಕ ಕೊಹ್ಲಿಯೊಂದಿಗಿನ ಪತ್ರಿಕಾಗೋಷ್ಠಿಗೆ ಮೊದಲು ಶಿರಡಿ ಸಾಯಿಬಾಬ ಮಂದಿರಕ್ಕೆ ತೆರಳಿದ ರವಿಶಾಸ್ತ್ರಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
 
ಈ ಸಂದರ್ಭದಲ್ಲಿ ಸಹಾಯ ಕೋಚ್ ಆರ್. ಶ್ರೀಧರ್ ಕೂಡಾ ಜತೆಯಾಗಿದ್ದರು. ಈ ಫೋಟೋಗಳನ್ನು ಆರ್ ಶ್ರೀಧರ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನಾವು ಈಗಲೂ ಧೋನಿ ಹೇಳಿದ್ದನ್ನೇ ಕೇಳೋದು ಎಂದ ಯಜುವೇಂದ್ರ ಚಾಹಲ್

ಮುಂಬೈ: ಟೀಂ ಇಂಡಿಯಾಕ್ಕೆ ನಾಯಕ ವಿರಾಟ್ ಕೊಹ್ಲಿಯೇ ಇರಬಹುದು. ಆದರೆ ನಾಯಕನ ನಾಯಕ ಧೋನಿ ಎಂಬುದನ್ನು ಸ್ವತಃ ...

news

ರೋಹಿತ್ ಶರ್ಮಾಗೆ ಹಿಟ್ ಮ್ಯಾನ್ ಹೆಸರು ಬಂದಿದ್ದು ಹೇಗೆ ಗೊತ್ತಾ?

ಮುಂಬೈ: ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾರನ್ನು ಕ್ರಿಕೆಟ್ ಪ್ರಿಯರು, ವೀಕ್ಷಕ ವಿವರಣೆಕಾರರು ...

news

ನಿವೃತ್ತಿ ಬಳಿಕ ಏನು ಮಾಡುತ್ತೇನೆಂಬ ಸೀಕ್ರೆಟ್ ಬಯಲು ಮಾಡಿದ ಧೋನಿ

ರಾಂಚಿ: ಧೋನಿ ಟೀಂ ಇಂಡಿಯಾ ಕಂಡ ಅತ್ಯಂತ ಶ್ರೇಷ್ಠ ನಾಯಕ ಎಂಬುದರಲ್ಲಿ ಸಂಶಯವಿಲ್ಲ. ಈ ಪ್ರತಿಭಾವಂತ ...

news

ಈ ವಿಚಾರದಲ್ಲಿ ಅಮಿತಾಬ್ ಬಚ್ಚನ್ ರನ್ನೂ ಸೈಡ್ ಗೆ ಹಾಕಿದ ವಿರಾಟ್ ಕೊಹ್ಲಿ!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಷ್ಟು ಜನಪ್ರಿಯ ಎಂದರೆ ಇದೀಗ ಸಾಮಾಜಿಕ ಜಾಲತಾಣದಲ್ಲೂ ...