ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ವಿವಾದ ತಾರಕಕ್ಕೇರಿದ್ದು, ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಮೇಲೆ ಕೋಚ್ ರಮೇಶ್ ಪೊವಾರ್ ಬಿಸಿಸಿಐಗೆ ಆರೋಪಗಳ ಪಟ್ಟಿಯನ್ನೇ ನೀಡಿದ್ದಾರೆ.ಇತ್ತೀಚೆಗೆ ಮುಕ್ತಾಯಗೊಂಡ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಬೇಕೆಂದೇ ತಮ್ಮನ್ನು ಕೈ ಬಿಡಲಾಯಿತು. ಇದಕ್ಕೆ ಕೋಚ್ ರಮೇಶ್ ಪೊವಾರ್ ಮತ್ತು ತಂಡದ ಮ್ಯಾನೇಜ್ ಮೆಂಟ್ ಕಾರಣ ಎಂದು ಮಿಥಾಲಿ ಬಿಸಿಸಿಐಗೆ ಈಮೇಲ್ ಮುಖಾಂತರ ದೂರಿದ್ದರು. ಈ ವಿವಾದದ ಬೆನ್ನಲ್ಲೇ ಕೋಚ್ ರಮೇಶ್ ಇದೀಗ ಬಿಸಿಸಿಐ