ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಬಗ್ಗೆ ಚರ್ಚೆ ನಡೆಯುತ್ತಿದೆ.ಟೀಂ ಇಂಡಿಯಾದಲ್ಲಿ ಈ ಬಾರಿ ಐದನೇ ಕ್ರಮಾಂಕಕ್ಕೆ ಮೂವರು ಆಟಗಾರರೊಳಗೆ ಪೈಪೋಟಿಯಿದೆ. ಈ ಪೈಕಿ ಯಾರು ಸ್ಥಾನ ಗಿಟ್ಟಿಸುತ್ತಾರೆ ನೋಡಬೇಕು.ಅಜಿಂಕ್ಯಾ ರೆಹಾನೆ ಇದುವರೆಗೆ ಐದನೇ ಕ್ರಮಾಂಕದ ಖಾಯಂ ಆಟಗಾರರಾಗಿದ್ದರು. ಆದರೆ ಕಳೆದ ಸರಣಿಯಲ್ಲಿ ಶ್ರೇಯಸ್ ಐಯರ್ ಈ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಅವರೀಗ ಆ ಸ್ಥಾನಕ್ಕೆ