ಮುಂಬೈ: ಕೊರೋನಾ ಮಹಾಮಾರಿ ಬಂದ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಿದೆ. ಆದರೆ ಕೊರೋನಾ ಕ್ರಿಕೆಟ್ ನಲ್ಲಿ ಯಾವೆಲ್ಲಾ ಬದಲಾವಣೆ ತಂದಿದೆ ಗೊತ್ತಾ?ಮುಖ್ಯವಾಗಿ ಕೊರೋನಾ ಬಳಿಕ ಕ್ರಿಕೆಟ್ ಗೆ ಐಸಿಸಿ ತನ್ನ ನಿಯಮದಲ್ಲಿ ಕೆಲವು ಬದಲಾವಣೆ ತಂದಿದೆ. ಅದರಲ್ಲಿ ಮುಖ್ಯವಾಗಿ ಚೆಂಡಿಗೆ ಹೊಳಪು ಮೂಡಿಸಲು ಸಲೈವಾ ಬಳಸುವಂತಿಲ್ಲ. ಇದು ವೇಗಿಗಳಿಗೆ ಸವಾಲಿನ ಕೆಲಸವಾಗಲಿದೆ.ಇನ್ನು, ಪಂದ್ಯದ ನಡುವೆ