ಕೊಲೊಂಬೋ: ಜುಲೈ 13 ರಿಂದ ಆರಂಭವಾಗಬೇಕಿದ್ದ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿ ಆಡಲು ಲಂಕಾ ನಾಡಿಗೆ ತೆರಳಿರುವ ಟೀಂ ಇಂಡಿಯಾಕ್ಕೆ ಕೊರೋನಾ ಭೀತಿ ಶುರುವಾಗಿದೆ. ಕಾರಣ ಲಂಕಾ ತಂಡದ ಕೋಚ್ ಗ್ರಾಂಟ್ ಫ್ಲವರ್ ಗೆ ಕೊರೋನಾ ತಗುಲಿತ್ತು. ಇದೀಗ ವಿಡಿಯೋ ವಿಶ್ಲೇಷಕ ಜಿಟಿ ನಿರೋಶನ್ ಗೂ ಕೊರೋನಾ ಪಾಸಿಟಿವ್ ಆಗಿದೆ.ಇದರಿಂದಾಗಿ ತಂಡದಲ್ಲಿ ಆತಂಕ ಮನೆ ಮಾಡಿದೆ.ಇದೀಗ ಲಂಕಾ ತಂಡದ ಎಲ್ಲಾ ಸಹಾಯಕ ಸಿಬ್ಬಂದಿಗಳು ಕ್ವಾರಂಟೈನ್ ಗೊಳಗಾಗಿದ್ದಾರೆ. ಸರಣಿ ಆರಂಭಕ್ಕೆ