ಮುಂಬೈ: ಲಾಕ್ ಡೌನ್ ನಿಂದಾಗಿ ಕ್ರಿಕೆಟಿಗರಿಗೆ ಈಗ ಜಿಮ್ ಗೆ ತೆರಳಿ ದೈಹಿಕ ಕಸರತ್ತು ನಡೆಸಲು ಸಾಧ್ಯವಾಗುತ್ತಿಲ್ಲ. ಆದರೆ ಫಿಟ್ನೆಸ್ ಕಾಯ್ದುಕೊಳ್ಳದೇ ಇದ್ದರೆ ಮುಂದೆ ಆಡುವುದು ಕಷ್ಟ. ಹೀಗಾಗಿ ಕ್ರಿಕೆಟಿಗರು ಹೊಸ ತಂತ್ರ ಕಂಡುಕೊಂಡಿದ್ದಾರೆ!