ಲಂಡನ್: ಭಾರತ ಮತ್ತು ಪಾಕಿಸ್ತಾನ ತಂಡದ ನಡುವೆ ನಿನ್ನೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಿದ್ದಾ ಜಿದ್ದಿನ ಫೈಟ್ ನಡೆಯಿತು. ಭಾರತ ಈ ಪಂದ್ಯವನ್ನು 124 ರನ್ ಗಳಿಂದ ಗೆಲ್ಲಲು ದೇವರ ಕೃಪೆಯೂ ಇತ್ತು ಎಂದರೆ ನಂಬಲೇ ಬೇಕು. ಅಷ್ಟಕ್ಕೂ ಈ ದೇವರು ಯಾರು ಗೊತ್ತಾ? ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್. ಹೌದು. ನಿನ್ನೆಯ ಪಂದ್ಯವನ್ನು ವೀಕ್ಷಿಸಲೆಂದೇ ಸಚಿನ್ ಪುತ್ರನ ಸಮೇತ ಇಂಗ್ಲೆಂಡ್ ಗೆ ಹಾರಿದ್ದರು. ವಿಶೇಷ ಗಣ್ಯರ ಸಾಲಿನಲ್ಲಿ ಕುಳಿತು