ಒಲಿಂಪಿಕ್ಸ್ ನಲ್ಲೂ ಕ್ರಿಕೆಟ್! ಐಸಿಸಿಯಿಂದ ನಡೆದಿದೆ ಪ್ರಯತ್ನ

ದುಬೈ| Krishnaveni K| Last Modified ಬುಧವಾರ, 11 ಆಗಸ್ಟ್ 2021 (09:53 IST)
ದುಬೈ: ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಯಾಕಿಲ್ಲ? ಹೀಗೊಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಆದರೆ ಇದು ಸದ್ಯದಲ್ಲೇ ನನಸಾಗುವ ಸಾಧ‍್ಯತೆ ಇಲ್ಲದಿಲ್ಲ.
 > 2028 ರ ಒಲಿಂಪಿಕ್ಸ್ ಗೆ ಕ್ರಿಕೆಟ್ ನ್ನೂ ಸೇರ್ಪಡೆಗೊಳಿಸುವ ಬಗ್ಗೆ ಐಸಿಸಿ ಪ್ರಯತ್ನ ನಡೆಸಿದೆ. ಒಂದು ವೇಳೆ ಇದು ಯಶಸ್ವಿಯಾದರೆ 128 ವರ್ಷಗಳ ಸುದೀರ್ಘ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಒಲಿಂಪಿಕ್ಸ್ ಗೆ ಸೇರ್ಪಡೆಯಾಗಲಿದೆ.>   ಒಂದು ವೇಳೆ ಕ್ರಿಕೆಟ್ ಒಲಿಂಪಿಕ್ಸ್ ಗೆ ಸೇರ್ಪಡೆಯಾದರೆ ಅದರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಲಿದೆ. ಇದು ಕ್ರೀಡೆಯ ಬೆಳವಣಿಗೆಗೂ ಒಳ್ಳೆಯದು ಎಂಬ ಅಭಿಪ್ರಾಯ ಐಸಿಸಿಯದ್ದು.ಇದರಲ್ಲಿ ಇನ್ನಷ್ಟು ಓದಿ :