ನವದೆಹಲಿ: ಟಿ20, ಏಕದಿನ ಕ್ರಿಕೆಟ್ ನಲ್ಲಿ ಚೆಂಡು ವಿಕೆಟ್ ಬಡಿದಾಗ ಸ್ಟಂಪ್ಸ್ ನಲ್ಲಿ ಲೈಟ್ ಬೆಳಗುವುದನ್ನು ನಾವು ಗಮನಿಸಿರುತ್ತೇವೆ. ಸಾಮಾನ್ಯ ಸ್ಟಂಪ್ಸ್ ಗಳಿಗಿಂತ ಈ ಎಲ್ ಇಡಿ ಸ್ಟಂಪ್ಸ್ ಗಳು ಎಷ್ಟು ದುಬಾರಿ ಗೊತ್ತಾ?ಚೆಂಡು ತಗುಲಿರುವುದು ಸ್ಪಷ್ಟವಾಗಿ ಗೊತ್ತಾಗಲು ಈ ಎಲ್ ಇಡಿ ಸ್ಟಂಪ್ಸ್ ಬಳಕೆ ಮಾಡಲಾಗುತ್ತದೆ. ಮೊದಲಿಗೆ ಬಿಗ್ ಬಾಶ್ ಲೀಗ್ ನಂತಹ ಲೀಗ್ ಪಂದ್ಯಾವಳಿಗಳಲ್ಲಿ ಇದನ್ನು ಬಳಕೆ ಮಾಡಲಾಯಿತು. ಭಾರತದಲ್ಲಿ ಐಪಿಎಲ್ ನಲ್ಲಿ ಈ ಪ್ರಯೋಗ ನಡೆಸಲಾಯಿತು.