ನವದೆಹಲಿ: ಫುಟ್ ಬಾಲ್ ಬಿಟ್ಟರೆ ಜನಕ್ಕೆ ಹೆಚ್ಚು ಕ್ರೇಜ್ ಇರುವುದು ಕ್ರಿಕೆಟ್ ನಲ್ಲಿ. ಹಾಗಿದ್ದರೂ, ವಿಶ್ವದ ಪ್ರಮುಖ ಕ್ರೀಡಾ ಕೂಟಗಳಲ್ಲಿ ಕ್ರಿಕೆಟ್ ಗೆ ಸ್ಥಾನವಿಲ್ಲ. ಆದರೆ 2022 ರ ವೇಳೆಗೆ ಅದೂ ಸಾಧ್ಯವಾಗಬಹುದು.