ಸಿಲ್ಚಾರ್(ಅಸ್ಸೋಂ):ರಣಜಿ ಕ್ರಿಕೆಟ್ ಆಡಿದ್ರೆ ಸಾಕು ಕೆಲ ಕ್ರಿಕೆಟಿಗರ ಲೈಫ್ ಸ್ಟೈಲ್ ಸಂಪೂರ್ಣವಾಗಿ ಚೇಂಜ್ ಆಗಿ ಬಿಡುತ್ತದೆ. ಅವರು ಐಷಾರಾಮಿಯಾಗಿ ಬದುಕಲು ಶುರು ಮಾಡ್ತಾರೆ. prakash bhagat ಇಲ್ಲೊಬ್ಬ ಕ್ರಿಕೆಟರ್ನದ್ದು ದಯನೀಯ ಪರಿಸ್ಥಿತಿ. ಇವರು ಬದುಕಿನ ಬಂಡಿ ಸಾಗಿಸಲು ಬೇರೆ ಉದ್ಯೋಗ ಸಿಗದೆ, ರಸ್ತೆ ಪಕ್ಕದಲ್ಲಿ ದಾಲ್ ಪುರಿ ಮಾರಾಟವನ್ನೇ ನೆಚ್ಚಿಕೊಂಡಿದ್ದಾರೆ. ಇದು ಲೆಫ್ಟ್ ಆರ್ಮ್ ಸ್ಪಿನ್ನರ್ ಪ್ರಕಾಶ್ ಭಗತ್ ಬದುಕಿನ ಕಥೆ. ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ನೇತೃತ್ವದ