ಚೆನ್ನೈ: ಮುಂಬೈನಲ್ಲಿ ಭಾನುವಾರ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ತವರಿಗೆ ಮರಳುವ ಹಾದಿಯಲ್ಲಿ ಜೆಟ್ ಏರ್ ವೇಸ್ ಸಿಬ್ಬಂದಿ ಜತೆ ಕಳೆದ ಕ್ಷಣಗಳು ಮತ್ತು ಚೆನ್ನೈಯ ಪೆರುಮಾಳ್ ದೇವಾಲಯದಲ್ಲಿ ಟ್ರೋಫಿಗೆ ನಡೆದ ಪೂಜೆಯ ಫೋಟೋಗಳು ನಿಮಗಾಗಿ..