ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕೂಟದಲ್ಲಿ ಅಫ್ಘಾನಿಸ್ತಾನ ಮತ್ತೊಂದು ಬ್ಲಾಕ್ ಬ್ಲಸ್ಟರ್ ಪ್ರದರ್ಶನ ನೀಡಿದೆ. ದೈತ್ಯ ಆಸ್ಟ್ರೇಲಿಯಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿರುವ ಅಫ್ಘಾನಿಸ್ತಾನ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿದೆ.ವಿಶೇಷವೆಂದರೆ ಅಫ್ಘಾನಿಸ್ತಾನ ಪರ ಇಬ್ರಾಹಿಂದ ಜರ್ದಾನ್ ಭರ್ಜರಿ ಬ್ಯಾಟಿಂಗ್ ಮಾಡಿದ್ದು 143 ಎಸೆತಗಳಿಂದ 129 ರನ್ ಗಳಿಸಿದ್ದಾರೆ. ಕೊನೆಯಲ್ಲಿ ಅನುಭವಿ ರಶೀದ್ ಖಾನ್ ಕೇವಲ 18 ಎಸೆತಗಳಿಂದ 35 ರನ್ ಚಚ್ಚಿದರು. ಚಾಂಪಿಯನ್ಸ್