ಧರ್ಮಶಾಲಾ: ಏಕದಿನ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ಮತ್ತು ಕಿವೀಸ್ ನಡುವಿನ ಪಂದ್ಯದಲ್ಲಿ ಆಸೀಸ್ ಮೊದಲು ಬ್ಯಾಟಿಂಗ್ ಮಾಡಿ 388 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.ಕಳೆದ ಪಂದ್ಯದಲ್ಲಿ 390 ಪ್ಲಸ್ ರನ್ ಮಾಡಿದ್ದ ಆಸೀಸ್ ಮತ್ತೆ ಬ್ಯಾಟಿಂಗ್ ನಲ್ಲಿ ರನ್ ಹೊಳೆ ಹರಿಸಿದೆ. ಟ್ರಾವಿಸ್ ಹೆಡ್ 109 ರನ್, ಡೇವಿಡ್ ವಾರ್ನರ್ 81, ಗ್ಲೆನ್ ಮ್ಯಾಕ್ಸ್ ವೆಲ್ 41, ಪ್ಯಾಟ್ ಕ್ಯುಮಿನ್ಸ್ ಬಿರುಸಿನ 37 ರನ್ ಸಿಡಿಸಿದ್ದಾರೆ. ಇದಕ್ಕೆ ಉತ್ತರವಾಗಿ