ಪುಣೆ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವೆ ಔಪಚಾರಿಕ ಪಂದ್ಯ ನಡೆಯಲಿದೆ. ಹಾಗಿದ್ದರೂ ಇಂದು ನಡೆಯುವ ಪಂದ್ಯಗಳು ಶ್ರೀಲಂಕಾ ತಂಡಕ್ಕೆ ಮಹತ್ವದ್ದು ಯಾಕೆ ಗೊತ್ತಾ?ಆಸ್ಟ್ರೇಲಿಯಾ ಈಗಾಗಲೇ 8 ಪಂದ್ಯಗಳಿಂದ 6 ಗೆಲುವು ಸಾಧಿಸಿ ಸೆಮಿಫೈನಲ್ ಗೇರಿದೆ. ಹೀಗಾಗಿ ಇಂದಿನ ಸೋಲು-ಗೆಲುವು ಆ ತಂಡ ಸೆಮಿಫೈನಲ್ ಹಾದಿಗೆ ಭಂಗ ತಾರದು.ಅತ್ತ ಬಾಂಗ್ಲಾದೇಶ ಈಗಾಗಲೇ 8 ರಿಂದ ಕೇವಲ 2 ಗೆಲುವು ಕಂಡಿದ್ದು, ಟೂರ್ನಿಯಿಂದ ಈಗಾಗಲೇ