ಬೆಂಗಳೂರು: ಏಕದಿನ ವಿಶ್ವಕಪ್ ನಲ್ಲಿ ಇಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಇಂದು ಗೆದ್ದವರ ಸೆಮಿಫೈನಲ್ ಹಾದಿ ಸುಗಮವಾಗಲಿದೆ.ಪಾಕಿಸ್ತಾನ ಇದುವರೆಗೆ ನಡೆದ 7 ಪಂದ್ಯಗಳಿಂದ ಕೇವಲ 3 ಪಂದ್ಯ ಗೆದ್ದಿದೆ. ಹೀಗಾಗಿ ತಂಡದ ಸೆಮಿಫೈನಲ್ ಹಾದಿ ಕಷ್ಟವಾಗಿದೆ. ಹಾಗಿದ್ದರೂ ಅದೃಷ್ಟದ ಭರವಸೆಯಲ್ಲಿದೆ. ಸೋಲಿನ ಜೊತೆಗೆ ಆಂತರಿಕ ಸಂಘರ್ಷಗಳಿಂದಲೇ ಪಾಕ್ ತಂಡಕ್ಕೆ ಬಸವಳಿದಿದೆ.ಇನ್ನೊಂದೆಡೆ ನ್ಯೂಜಿಲೆಂಡ್ ಕಳೆದ ಮೂರು ಪಂದ್ಯಗಳಲ್ಲಿ ಸತತವಾಗಿ ಸೋತು ಸಂಕಷ್ಟಕ್ಕೀಡಾಗಿದೆ. ಸುಲಭವಾಗಿ ಸೆಮಿಫೈನಲ್ ಗೇರಬಹುದು